Tuesday, December 27, 2011

ಅಣ್ಣ ಹೋಗಿ ಒಂದು ವರ್ಷ ಆಯ್ತು!

ಈ ಗುರುವಾರ, ಶುಕ್ರವಾರ, ಶನಿವಾರ ಅಣ್ಣನ ವೈದಿಕ. ಶ್ರೀರಂಗಪಟ್ಟಣದಲ್ಲಿ ಮಾಡ್ತಾ ಇದ್ದೀವಿ. ಒಂದು ವರ್ಷ ಅಣ್ಣನಿಲ್ಲದೆ ಕಾಲ ಕಳೆದಿದ್ದು ಆಯ್ತು. ಅವರ ನೆನಪು ಸದಾ ನಮ್ಮ ಮನದಲ್ಲಿದೆ.

No comments: